Nee Nanagoskara - Ishtakamya Kannada Songs Lyrics

Nee Nanagoskara - Ishtakamya Kannada Songs Lyrics - Search for Millions of song lyrics HERE

Lihat Juga

  • Nee Nanagoskara - Ishtakamya Kannada Songs Lyrics
  • Nee Nanagoskara - Ishtakamya Kannada Songs Lyrics. Hello all of Regomodoslinux.blogspot.com beloved visitors. Now I am going to share :"Nee Nanagoskara - Ishtakamya Kannada Songs Lyrics." we hope that you like this Nee Nanagoskara - Ishtakamya Kannada Songs Lyrics.

    Nee Nanagoskara - Ishtakamya Kannada Songs Lyrics



    Nee Nanagoskara - Ishtakamya Kannada Songs Lyrics


    Title: Nee Nanagoskara (Duet)
    Album: Ishtakamya (2016)
    Singer: Shreya Ghoshal , B. Ajaneesh Loknath
    Category: Kannada Songs
    Released: 12/04/2016

    Heṇṇu: Nī nanagōskara bari nanagōskara nānantu sampūrṇa ninagōskara 
    Gaṇḍu: Nī nanagōskara bari nanagōskara nānantu sampūrṇa ninagōskara
    antaraṅgada mr̥daṅga ēnantā nuḍiside 

    (heṇṇu: Daṁ daṁ daṁ daṁ dandaraṁ daṁ daṁ daṁ daṁ dandaraṁ)
    sālaṅkr̥ta mayūra hēganta kuṇidide 

    (heṇṇu: Daṁ daṁ daṁ daṁ dandaraṁ daṁ daṁ daṁ daṁ dandaraṁ)
    nī ihakkū parakkū oḷakkū horakku sikkanta mōhavē
    hē svādiṣṭa vādiṣṭa viśiṣṭa baliṣṭha oh iṣṭakāmyavē


    Gaṇḍu: Ēkāṅgiyāgi vaiśāka māsadi saṅgāti huḍukuvāga kāḍa hādili

    Heṇṇu: Bande baruve ēnō bāradiruve ēnō kāṇe
    bande baruve ēnō bāradiruve ēnō kāṇe geḷeyanante guruvinante tande aṣṭaiśvaryavannē

    Gaṇḍu: Antaraṅgada mr̥daṅga ēnantā nuḍiside 
    (heṇṇu: Daṁ daṁ daṁ daṁ dandaraṁ daṁ daṁ daṁ daṁ dandaraṁ)
    sālaṅkr̥ta mayūra hēganta kuṇidide 

    (heṇṇu: Daṁ daṁ daṁ daṁ dandaraṁ daṁ daṁ daṁ daṁ dandaraṁ)
    Heṇṇu: Nī nanagōskara bari nanagōskara nānantu sampūrṇa ninagōskara
    Gaṇḍu: Nī nanagōskara bari nanagōskara nānantu sampūrṇa ninagōskara
    Heṇṇu: Daṁ daṁ daṁ daṁ dandaraṁ daṁ daṁ daṁ daṁ dandaraṁ
    Gaṇḍu: Daṁ daṁ daṁ daṁ dandaraṁ daṁ daṁ daṁ daṁ dandaraṁ
    Heṇṇu/gaṇḍu: Daṁ daṁ daṁ daṁ dandaraṁ daṁ daṁ daṁ daṁ dandaraṁ

    ಹೆಣ್ಣು: ನೀ ನನಗೋಸ್ಕರ ಬರಿ ನನಗೋಸ್ಕರ ನಾನಂತು ಸಂಪೂರ್ಣ ನಿನಗೋಸ್ಕರ
    ಗಂಡು: ನೀ ನನಗೋಸ್ಕರ ಬರಿ ನನಗೋಸ್ಕರ ನಾನಂತು ಸಂಪೂರ್ಣ ನಿನಗೋಸ್ಕರ
    ಅಂತರಂಗದ ಮೃದಂಗ ಏನಂತಾ ನುಡಿಸಿದೆ (ಹೆಣ್ಣು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ )
    ಸಾಲಂಕೃತ ಮಯೂರ ಹೇಗಂತ ಕುಣಿದಿದೆ (ಹೆಣ್ಣು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ )
    ನೀ ಇಹಕ್ಕೂ ಪರಕ್ಕೂ ಒಳಕ್ಕೂ ಹೊರಕ್ಕು ಸಿಕ್ಕಂತ ಮೋಹವೇ
    ಹೇ ಸ್ವಾದಿಷ್ಟ ವಾದಿಷ್ಟ ವಿಶಿಷ್ಟ ಬಲಿಷ್ಠ ಒಹ್ ಇಷ್ಟಕಾಮ್ಯವೇ
    ಗಂಡು: ಏಕಾಂಗಿಯಾಗಿ ವೈಶಾಕ ಮಾಸದಿ ಸಂಗಾತಿ ಹುಡುಕುವಾಗ ಕಾಡ ಹಾದಿಲಿ
    ಹೆಣ್ಣು: ಬಂದೆ ಬರುವೆ ಏನೋ ಬಾರದಿರುವೆ ಏನೋ ಕಾಣೆ
    ಬಂದೆ ಬರುವೆ ಏನೋ ಬಾರದಿರುವೆ ಏನೋ ಕಾಣೆ ಗೆಳೆಯನಂತೆ ಗುರುವಿನಂತೆ ತಂದೆ ಅಷ್ಟೈಶ್ವರ್ಯವನ್ನೇ
    ಗಂಡು: ಅಂತರಂಗದ ಮೃದಂಗ ಏನಂತಾ ನುಡಿಸಿದೆ (ಹೆಣ್ಣು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ )
    ಸಾಲಂಕೃತ ಮಯೂರ ಹೇಗಂತ ಕುಣಿದಿದೆ (ಹೆಣ್ಣು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ )
    ಹೆಣ್ಣು: ನೀ ನನಗೋಸ್ಕರ ಬರಿ ನನಗೋಸ್ಕರ ನಾನಂತು ಸಂಪೂರ್ಣ ನಿನಗೋಸ್ಕರ
    ಗಂಡು: ನೀ ನನಗೋಸ್ಕರ ಬರಿ ನನಗೋಸ್ಕರ ನಾನಂತು ಸಂಪೂರ್ಣ ನಿನಗೋಸ್ಕರ
    ಹೆಣ್ಣು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ
    ಗಂಡು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ
    ಹೆಣ್ಣು/ಗಂಡು: ದಂ ದಂ ದಂ ದಂ ದಂದರಂ ದಂ ದಂ ದಂ ದಂ ದಂದರಂ

    You are reading: Nee Nanagoskara - Ishtakamya Kannada Songs Lyrics


    Thank you for reading this Nee Nanagoskara - Ishtakamya Kannada Songs Lyrics.

    That was Nee Nanagoskara - Ishtakamya Kannada Songs Lyrics

    That was Nee Nanagoskara - Ishtakamya Kannada Songs Lyrics hopefully useful and you like it. Don't forget to visit other lyrics on this website.

    Your are reading Nee Nanagoskara - Ishtakamya Kannada Songs Lyrics, url address : https://regomodoslinux.blogspot.com/2018/11/nee-nanagoskara-ishtakamya-kannada.html