Helilla Yarallu Naanu - Krishna Rukku Kannada All Song Lyrics

Helilla Yarallu Naanu - Krishna Rukku Kannada All Song Lyrics - Search for Millions of song lyrics HERE

Lihat Juga

  • Helilla Yarallu Naanu - Krishna Rukku Kannada All Song Lyrics
  • Helilla Yarallu Naanu - Krishna Rukku Kannada All Song Lyrics. Happy a nice day all of regomodoslinux.blogspot.com beloved visitors. This time we will share :"Helilla Yarallu Naanu - Krishna Rukku Kannada All Song Lyrics." we hope that you like this Helilla Yarallu Naanu - Krishna Rukku Kannada All Song Lyrics.

    Helilla Yarallu Naanu - Krishna Rukku Kannada All Song Lyrics


    Helilla Yarallu Naanu - Krishna Rukku Kannada All Song Lyrics
    Helilla Yarallu Naanu
    Sonu Nigam, Shreya Ghoshal

    Hēḷilla yārallū nānu

    iśk mē jīnā bi hai iśk mē marnā bi hai

    heṇṇu: Hēḷilla yārallū nānu ī guṭṭalli śāmilu nīnu
    kaṇṇinda nīnu pāragadante nanninda endū dūragadante ninnali nānīga sēreyāgalēnu
    iśk jīnā bi hai iśk marnā bi hai iśk tāre jamī iśk tūphān hai
    iśk jīnā bi hai iśk marnā bi hai iśk tāre jamī iśk tūphān hai//
    gaṇḍu: Hēḷilla yārallū nānu ī guṭṭalli śāmilu nīnu

    heṇṇu: Gāḷiyē nanannu ninneḍe nūkide bhāṣegū mīrida bhāvane ēkide
    gaṇḍu: Vivaravāgi nōṭavē varadiyannu nīḍide nanage nīne bēkide
    iśk jīnā bi hai iśk marnā bi hai iśk tāre jamī iśk tūphān hai//
    gaṇḍu: Ho īgantū dāyaḷu nānu ī guṭṭalli śāmilu nīnu
    ī prīti īga atiyāguvante nannannu nīnu huḍukāḍuvante
    āgāga on̄cūru mareyāgalēnu

    heṇṇu: Mellane tiddu bā muttina akṣara svapnavē sikkide iddarū eccara
    gaṇḍu: Celuve ninna kūgutā cakitanāgi nōḍuta badukaballe sāyutā
    iśk jīnā bi hai iśk marnā bi hai iśk tāre jamī iśk tūphān hai//
    heṇṇu: Ta na na na hēḷilla yārallū nānu ī guṭṭalli śāmilu nīnu
    kaṇṇinda nīnu pāragadante nanninda endū dūragadante ninnali nānīga sēreyāgalēnu.
    ಹೇಳಿಲ್ಲ ಯಾರಲ್ಲೂ ನಾನು
    // ಇಶ್ಕ್ ಮೇ ಜೀನಾ ಬಿ ಹೈ ಇಶ್ಕ್ ಮೇ ಮರ್ನಾ ಬಿ ಹೈ //
    ಹೆಣ್ಣು : ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮಿಲು ನೀನು
    ಕಣ್ಣಿಂದ ನೀನು ಪಾರಗದಂತೆ ನನ್ನಿಂದ ಎಂದೂ ದೂರಗದಂತೆ ನಿನ್ನಲಿ ನಾನೀಗ ಸೇರೆಯಾಗಲೇನು
    // ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
    ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ //
    ಗಂಡು : ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮಿಲು ನೀನು
    ಹೆಣ್ಣು : ಗಾಳಿಯೇ ನನನ್ನು ನಿನ್ನೆಡೆ ನೂಕಿದೆ ಭಾಷೆಗೂ ಮೀರಿದ ಭಾವನೆ ಏಕಿದೆ
    ಗಂಡು : ವಿವರವಾಗಿ ನೋಟವೇ ವರದಿಯನ್ನು ನೀಡಿದೆ ನನಗೆ ನೀನೆ ಬೇಕಿದೆ
    // ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ //
    ಗಂಡು : ಹೊ ಈಗಂತೂ ದಾಯಳು ನಾನು ಈ ಗುಟ್ಟಲ್ಲಿ ಶಾಮಿಲು ನೀನು
    ಈ ಪ್ರೀತಿ ಈಗ ಅತಿಯಾಗುವಂತೆ ನನ್ನನ್ನು ನೀನು ಹುಡುಕಾಡುವಂತೆ
    ಆಗಾಗ ಒಂಚೂರು ಮರೆಯಾಗಲೇನು
    ಹೆಣ್ಣು : ಮೆಲ್ಲನೆ ತಿದ್ದು ಬಾ ಮುತ್ತಿನ ಅಕ್ಷರ ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
    ಗಂಡು : ಚೆಲುವೆ ನಿನ್ನ ಕೂಗುತಾ ಚಕಿತನಾಗಿ ನೋಡುತ ಬದುಕಬಲ್ಲೆ ಸಾಯುತಾ
    // ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ //
    ಹೆಣ್ಣು : ತ ನ ನ ನ ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮಿಲು ನೀನು
    ಕಣ್ಣಿಂದ ನೀನು ಪಾರಗದಂತೆ ನನ್ನಿಂದ ಎಂದೂ ದೂರಗದಂತೆ ನಿನ್ನಲಿ ನಾನೀಗ ಸೇರೆಯಾಗಲೇನು.

    You are reading: Helilla Yarallu Naanu - Krishna Rukku Kannada All Song Lyrics


    Thank you for reading this songs lyric.

    That was Helilla Yarallu Naanu - Krishna Rukku Kannada All Song Lyrics

    That was Helilla Yarallu Naanu - Krishna Rukku Kannada All Song Lyrics hopefully useful and you like it. Don't forget to visit other lyrics on this website.

    Your are reading Helilla Yarallu Naanu - Krishna Rukku Kannada All Song Lyrics, url address : https://regomodoslinux.blogspot.com/2018/12/helilla-yarallu-naanu-krishna-rukku.html